Jun 27, 2021

Marali Manasaagide Song Lyrics in Kannada

 

Marali Manasaagide Song Lyrics in Kannada

ಮರಳಿ ಮನಸಾಗಿದೆ ಸಾಗಿದೆ ನಿನ್ನ ಹೃದಯಕೆ

ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ….


ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ

ಕಿರು ಬೆರಳು ಬಯಸಿದೆ ಸಲುಗೆ

ಇರಬೇಕು ಜೊತೆಯಾಗಿ ನಿನ್ನಲಿ ನಾ …..


ಮಿಂಚುತ್ತಿದೆ ಮಿಂಚುತ್ತಿದೆ

ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ

ಮಿಂಚುತ್ತಿದೆ ಇಗೋ ಮಿಂಚುತ್ತಿದೆ

ಹೃದಯಕ್ಕೆ ಬಿರುಸಾಗಿ ಬಂತು ಕಣೆ ….


ಮರಳಿ ಮನಸಾಗಿದೆ ಸಾಗಿದೆ ನಿನ್ನ ಹೃದಯಕೆ

ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ ….


ಸಂಭ್ಯಾಮ ದುಪ್ಪಟು ಆದಂತಿದೆ

ನಿನೊಂತ್ತರ ನಯನಾ ಅದ್ಬುತ ಹೈ

ಆಗಮ ಉಸಿರೊಂದು ಉಸಿರಾಗಿದೆ

ತಪ್ಪಾದರೆ ಬಚಾಯಿಸು ಪ್ರೀತಿಲಿ ಗುರಾಯಿಸು

ಹಗಲೇ ಹಗೆಯಾದ ಈ ಜೀವಕೆ

ಬೆಳಕು ನೀನಾಗಿಯೇ …..

ಬದುಕು ಕುರುಡಾದ ಈ ಮೋಸಕೆ

ಉಸಿರು ನೀನಾಗಿಯೇ …..


ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ

ಕಿರು ಬೆರಳು ಬಯಸಿದೆ ಸಲುಗೆ

ಇರಬೇಕು ಜೊತೆಯಾಗಿ ನಿನ್ನಲಿ ನಾ …..


ಮಿಂಚುತ್ತಿದೆ ಮಿಂಚುತ್ತಿದೆ

ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ

ಮಿಂಚುತ್ತಿದೆ ಇಗೋ ಮಿಂಚುತ್ತಿದೆ

ಹೃದಯಕ್ಕೆ ಬಿರುಸಾಗಿ ಬಂತು ಕಣೆ ….


@@@@@@@@@@@@@

Ninna Gungalli Song Lyrics In Kannada

 ಕೇಳದೇ ಬಂದೇ ನೀನು

ಹೇಳದೇ ನನ್ನ ಮನಸಲ್ಲಿ

ಕಣ್ಣಿಗೆ ಕಾಣದಾ ಈ ಪ್ರೀತಿ ಎಂಬ ರಂಗು ಚೆಲ್ಲಿ
ಕಾಣದೆ ಹೋದೆ ಎಲ್ಲಿ, ಕಾಡಿದೆ ನಿನ್ನ ನೆನಪಿಲ್ಲಿ
ಯಾರನ್ನೇ ಕಂಡರೂ ನಿನ್ನೇ ಕಾಣುವೆ ಅಲ್ಲಿ
ಹುಡುಕೋ ದಾರಿ ನಿನ್ನಲಿ ಸೇರಿ, ನೀ ಸಿಕ್ಕರೇ ಸಾಕು
ಬೇಡುವೆ ಸಾರಿ ಭಯವ ಮೀರಿ ನಿನ್ನ ಒಲವೇ ಬೇಕು
ಪ್ರೀತಿಯ ತೋರಿ ಒಮ್ಮೆಲೇ ಜಾರಿ ಎಲ್ಲಿಗೆ ಹೋದೇ ನೀನು ಪ್ರತಿಕ್ಷಣವೂ ನಾ
ನಿನ್ನ ಗುಂಗಲ್ಲೇ ನನ್ನೇ ಮರೆತೇ ನಾ
ನನ್ನೇ ಮರೆತೇ ನಾ ನಿನ್ನ ಗುಂಗಲ್ಲೇ
ಕಳೆದು ಹೋದೇ ನಾ, ಕಾದು ಕುಂತೆ ನಾ
ಕಾದು ಕುಂತೆ ನಾ, ಕೊರಗಿ ಸೋತೆ ನಾ
ನಿನ್ನ ನೆನಪಲ್ಲೇ

ನಿನ್ನ ಗುಂಗಲ್ಲೇ


ಏನಾದರೂ ನೂರು, ಹುಡುಕಾಡುತ ಸೇರುವೆನು
ಇರಲಾರೆನು ನಾ ಇನ್ನೆಂದೂ ನಿನ್ನ ಮರೆತು
ನಡೆದ ದಾರಿಯ ತುಂಬ, ನಿನ್ನದೇ ಹೆಜ್ಜೆಯ ಗುರುತು
ಕುಂತ ಜಾಗವೆಲ್ಲಾ ಕೇಳಿವೆ ನಿನ್ನನೇ ಕುರಿತು
ನಿನ್ನ ಹುಡುಕಲು ಕೈ ಚಾಚಿ ಹೆಸರ ಎಲ್ಲೆಡೆ ಗೀಚಿ
ಮಾಯವಾದೇ ನೀನು ಈಗ ನನ್ನ ಪ್ರೀತಿಯ ದೋಚಿ
ಇಬ್ಬನಿಯಂತೆ ಕಂಬನಿ ಸುರಿಸಿ, ಕಾಯುವೆ ನಾ ನಿನ್ನರಸಿ
ಪ್ರತಿ ಉಸಿರಲ್ಲೂ ನಾ

ನಿನ್ನ ಗುಂಗಲ್ಲೇ ನನ್ನೇ ಮರೆತೇ ನಾ
ನನ್ನೇ ಮರೆತೇ ನಾ ನಿನ್ನ ಗುಂಗಲ್ಲೇ
ಕಳೆದು ಹೋದೇ ನಾ
ಕಾದು ಕುಂತೇ ನಾ
ಕಾದು ಕುಂತೇ ನಾ
ಕೊರಗಿ ಸೋತೇ ನಾ
ನಿನ್ನ ನೆನಪಲ್ಲೇ

ನಿನ್ನ ಗುಂಗಲ್ಲೇ
ನಿನ್ನ ಗುಂಗಲ್ಲೇ.

@@@@@@@@@@@@@@

Nee Hinga Nodabyada Nanna Song Lyrics – kannada

 

Nee Hinga Nodabyada Nanna Song Lyrics – kannada


ನೀ ಹೀಂಗ ನೋಡಬ್ಯಾಡ ನನ್ನ

ನೀ ಹೀಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ.

ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ

ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ

ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ

ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ಇತ್ತ?


ತಂಬಲs ಹಾಕದ ತುಂಬ ಕೆಂಪು ಗಿಡಗಡಕಹಣ್ಣಿನ ಹಾಂಗ

ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ

ಈ ಗದ್ದ, ಗಲ್ಲ, ಹಣಿ, ಕಣ್ಣುಕಂಡು ಮಾರೀಗೆ ಮಾರಿಯ ರೀತಿ

ಸಾವನs ತನ್ನ ಕೈ ಸವರಿತಲ್ಲಿ, ಬಂತೆsನಗ ಇಲ್ಲದ ಭೀತಿ


ಧಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತ ತಿಳಿದು

ಬಿಡವೊಲ್ಲಿ ಇನ್ನುನೂ, ಬೂದಿಮುಚ್ಚಿದ ಕೆಂಡ ಇದಂತ ಹೊಳೆದು

ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs

ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ.


ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು

ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?

ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲs

ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ!


ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡ ನಡಕ ಹುಚ್ಚನಗಿ ಯಾಕ?

ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ

ಅತ್ತಾರ ಅತ್ತುಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ?

ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ.


@@@@@@@@@@@@@@@@@@

Mar 22, 2021

Kannu Hodiyaka lyrics in Kannada

 Kannu Hodiyaka lyrics in Kannada

  • ಹಾಡು: ಕಣ್ಣು ಹೊಡಿಯಕ
  • ಚಿತ್ರ: ರಾಬರ್ಟ್ (೨೦೨೧)
  • ನಿರ್ದೇಶಕ: ತರುಣ್ ಕಿಶೋರ್ ಸುಧೀರ್
  • ನಿರ್ಮಾಪಕ: ಉಮಪತಿ ಶ್ರೀನಿವಾಸ್ ಗೌಡ
  • ಸಂಗೀತ: ಅರ್ಜುನ್ ಜನ್ಯಕಣ್ಣು ಹೊಡಿಯಾಕ
ಮೊನ್ನೆ ಕಲತೀನಿ
ನೀನ ಹೇಳಲೇ ಮಗನ

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

ಬೆಲ್ಲ ಕಡಿಯಾಕ
ನಿನ್ನೆ ಕಲತ್ಯಾನಿ
ಗಲ್ಲ ಚಾಚಲೇ ಮಗನ

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

ಭಾಳ ಲವ್ ಮಾಡೆನಿ
ಹೆಂಗಾರ ತಡಕಳ್ಳಿ?
ಹೇಳದೆ ನಾ ಹೆಂಗಿರ್ಲಿ?

ನೂರು ಮಕ್ಕಳು ಬೇಕು
ಫಿಫ್ಟಿ ನಿನಗಿರಲಿ
ಇನ್ ಫಿಫ್ಟಿ ನನಗಿರಲಿ
ಜರ ಅರ್ಜೆಂಟ್ ಐತಿ
ರೊಟ್ಟಿ ಜಾರಿ ತುಪ್ಪಕ ಬೀಳಲಿ

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

ಸಿರಿಸಿರಿ ಮಂದಾರ
ನನ ಮುಡಿಯಲಿ ಇದುಬಾರ
ನಿಂತು ದೂರ
ನಗಬ್ಯಾಡ ನನ ನೋಡಿ

ಸರಸರ ಸರದಾರ
ತುಟಿ ಸಕ್ಕರೆ ಕಾಡಿಬಾರಾ
ಯಾಕ ಕೊಲುತಿ
ಸವಿ ಮುತ್ತಿಗೆ ತಡಮಾಡಿ

ಆಗದಿ ಜಲ್ದಿ.. ಚಳಿಗಾಲ ಬರಲಿ..
ನಿನ್ನುಸಿರಿನ.. ಬಿಸಿಗಾಳಿ ಸಿಗಲಿ..
ಹಿಡದ ತಬಕೊಂತೀನಿ
ಪಬ್ಲಿಕ್ ನ್ಯಾಗ ಆಗಿದ್ ಆಗ್ಲಿ

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

ಸುಮ್ಮಕ ಇರವೊಲ್ಲೇ
ಸರಿ ಹೊತ್ತಿಗೆ ಉಣಒಲ್ಲೆ
ಹುಚ್ಚು ಹಿಡದು
ಅಗೆತಿ ಶತಮಾನ

ವಿಲಿವಿಲಿ ವದ್ದಾಟ
ತಲೆ ದಿಂಬಿಗೆ ಮುದ್ದಾಟ
ನನ್ನ ಮ್ಯಾಲ
ಬೆಡ್ ಶೀಟಿಗು ಅನುಮಾನ

ಒಂಟಿತನಕ ಶತಿಬ್ಯಾನಿ ಬರಲಿ
ಈ ವಿರಹಕ ಪರಿಹಾರ ಸಿಗಲಿ
ಜಲ್ದಿ ಹೇಳಲಾ ಮಗನ
ಬ್ಯಾಗೆತಿಕೊಂಡು ಎಲ್ಲಿಗೆ ಬರಲಿ?

ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?
ನಿನ್ನ ನೋಡಿ ಸುಮ್ಮನ್ ಹೆಂಗಿರ್ಲಿ?

@@@@@@@@@@@@@@


Feb 13, 2021

Sri Runa Mukti Ganesha Stotram (Shukracharya Kritam) | ಶ್ರೀ ಋಣಮುಕ್ತಿ ಗಣೇಶ ಸ್ತೋತ್ರಂ (ಶುಕ್ರಾಚಾರ್ಯ ಕೃತಂ)


Sri Runa Mukti Ganesha Stotram (Shukracharya Kritam) | ಶ್ರೀ ಋಣಮುಕ್ತಿ ಗಣೇಶ ಸ್ತೋತ್ರಂ (ಶುಕ್ರಾಚಾರ್ಯ ಕೃತಂ)

Kannadasonglyrics.xyz

ಅಸ್ಯ ಶ್ರೀ ಋಣಮೋಚನ ಮಹಾಗಣಪತಿ ಸ್ತೋತ್ರಮಂತ್ರಸ್ಯ, ಭಗವಾನ್ ಶುಕ್ರಾಚಾರ್ಯ ಋಷಿಃ, ಋಣಮೋಚನ ಮಹಾಗಣಪತಿರ್ದೇವತಾ, ಮಮ ಋಣಮೋಚನಾರ್ತೇ ಜಪೇ ವಿನಿಯೋಗಃ |

ಋಷ್ಯಾದಿನ್ಯಾಸಃ –
ಭಗವಾನ್ ಶುಕ್ರಾಚಾರ್ಯ ಋಷಯೇ ನಮಃ ಶಿರಸಿ,
ಋಣಮೋಚನಗಣಪತಿ ದೇವತಾಯೈ ನಮಃ ಹೃದಿ,
ಮಮ ಋಣಮೋಚನಾರ್ಥೇ ಜಪೇ ವಿನಿಯೋಗಾಯ ನಮಃ ಅಂಜಲೌ |

ಸ್ತೋತ್ರಂ –
ಓಂ ಸ್ಮರಾಮಿ ದೇವದೇವೇಶಂ ವಕ್ರತುಂಡಂ ಮಹಾಬಲಮ್ |
ಷಡಕ್ಷರಂ ಕೃಪಾಸಿನ್ಧುಂ ನಮಾಮಿ ಋಣಮುಕ್ತಯೇ || ೧ ||

ಮಹಾಗಣಪತಿಂ ದೇವಂ ಮಹಾಸತ್ತ್ವಂ ಮಹಾಬಲಮ್ |
ಮಹಾವಿಘ್ನಹರಂ ಸೌಮ್ಯಂ ನಮಾಮಿ ಋಣಮುಕ್ತಯೇ || ೨ ||

ಏಕಾಕ್ಷರಂ ಏಕದನ್ತಂ ಏಕಬ್ರಹ್ಮ ಸನಾತನಮ್ |
ಏಕಮೇವಾದ್ವಿತೀಯಂ ಚ ನಮಾಮಿ ಋಣಮುಕ್ತಯೇ || ೩ ||

ಶುಕ್ಲಾಂಬರಂ ಶುಕ್ಲವರ್ಣಂ ಶುಕ್ಲಗನ್ಧಾನುಲೇಪನಮ್ |
ಸರ್ವಶುಕ್ಲಮಯಂ ದೇವಂ ನಮಾಮಿ ಋಣಮುಕ್ತಯೇ || ೪ ||

ರಕ್ತಾಂಬರಂ ರಕ್ತವರ್ಣಂ ರಕ್ತಗನ್ಧಾನುಲೇಪನಮ್ |
ರಕ್ತಪುಷ್ಪೈಃ ಪೂಜ್ಯಮಾನಂ ನಮಾಮಿ ಋಣಮುಕ್ತಯೇ || ೫ ||

ಕೃಷ್ಣಾಂಬರಂ ಕೃಷ್ಣವರ್ಣಂ ಕೃಷ್ಣಗನ್ಧಾನುಲೇಪನಮ್ |
ಕೃಷ್ಣಪುಷ್ಪೈಃ ಪೂಜ್ಯಮಾನಂ ನಮಾಮಿ ಋಣಮುಕ್ತಯೇ || ೬ ||

ಪೀತಾಂಬರಂ ಪೀತವರ್ಣಂ ಪೀತಗನ್ಧಾನುಲೇಪನಮ್ |
ಪೀತಪುಷ್ಪೈಃ ಪೂಜ್ಯಮಾನಂ ನಮಾಮಿ ಋಣಮುಕ್ತಯೇ || ೭ ||

ನೀಲಾಂಬರಂ ನೀಲವರ್ಣಂ ನೀಲಗನ್ಧಾನುಲೇಪನಮ್ |
ನೀಲಪುಷ್ಪೈಃ ಪೂಜ್ಯಮಾನಂ ನಮಾಮಿ ಋಣಮುಕ್ತಯೇ || ೮ ||

ಧೂಮ್ರಾಂಬರಂ ಧೂಮ್ರವರ್ಣಂ ಧೂಮ್ರಗನ್ಧಾನುಲೇಪನಮ್ |
ಧೂಮ್ರಪುಷ್ಪೈಃ ಪೂಜ್ಯಮಾನಂ ನಮಾಮಿ ಋಣಮುಕ್ತಯೇ || ೯ ||

ಸರ್ವಾಂಬರಂ ಸರ್ವವರ್ಣಂ ಸರ್ವಗನ್ಧಾನುಲೇಪನಮ್ |
ಸರ್ವಪುಷ್ಪೈಃ ಪೂಜ್ಯಮಾನಂ ನಮಾಮಿ ಋಣಮುಕ್ತಯೇ || ೧೦ ||

ಭದ್ರಜಾತಂ ಚ ರೂಪಂ ಚ ಪಾಶಾಂಕುಶಧರಂ ಶುಭಮ್ |
ಸರ್ವವಿಘ್ನಹರಂ ದೇವಂ ನಮಾಮಿ ಋಣಮುಕ್ತಯೇ || ೧೧ ||

ಫಲಶ್ರುತಿಃ –
ಯಃ ಪಠೇತ್ ಋಣಹರಂ ಸ್ತೋತ್ರಂ ಪ್ರಾತಃ ಕಾಲೇ ಸುಧೀ ನರಃ |
ಷಣ್ಮಾಸಾಭ್ಯನ್ತರೇ ಚೈವ ಋಣಚ್ಛೇದೋ ಭವಿಷ್ಯತಿ || ೧೨ ||

Sri Ekadanta stotram |ಶ್ರೀ ಏಕದನ್ತ ಸ್ತೋತ್ರಂ

Sri Ekadanta Stotram |ಶ್ರೀ ಏಕದನ್ತ ಸ್ತೋತ್ರಂ


ಮದಾಸುರಂ ಸುಶಾನ್ತಂ ವೈ ದೃಷ್ಟ್ವಾ ವಿಷ್ಣುಮುಖಾಃ ಸುರಾಃ |
ಭೃಗ್ವಾದಯಶ್ಚ ಮುನಯ ಏಕದನ್ತಂ ಸಮಾಯಯುಃ || ೧ ||

ಪ್ರಣಮ್ಯ ತಂ ಪ್ರಪೂಜ್ಯಾದೌ ಪುನಸ್ತಂ ನೇಮುರಾದರಾತ್ |
ತುಷ್ಟುವುರ್ಹರ್ಷಸಮ್ಯುಕ್ತಾ ಏಕದನ್ತಂ ಗಣೇಶ್ವರಮ್ || ೨ ||

ದೇವರ್ಷಯ ಊಚುಃ
ಸದಾತ್ಮರೂಪಂ ಸಕಲಾದಿಭೂತ
-ಮಮಾಯಿನಂ ಸೋಽಹಮಚಿನ್ತ್ಯಬೋಧಮ್ |
ಅನಾದಿಮಧ್ಯಾನ್ತವಿಹೀನಮೇಕಂ
ತಮೇಕದನ್ತಂ ಶರಣಂ ವ್ರಜಾಮಃ || ೩ ||

ಅನನ್ತಚಿದ್ರೂಪಮಯಂ ಗಣೇಶಂ
ಹ್ಯಭೇದಭೇದಾದಿವಿಹೀನಮಾದ್ಯಮ್ |
ಹೃದಿ ಪ್ರಕಾಶಸ್ಯ ಧರಂ ಸ್ವಧೀಸ್ಥಂ
ತಮೇಕದನ್ತಂ ಶರಣಂ ವ್ರಜಾಮಃ || ೪ ||

ವಿಶ್ವಾದಿಭೂತಂ ಹೃದಿ ಯೋಗಿನಾಂ ವೈ
ಪ್ರತ್ಯಕ್ಷರೂಪೇಣ ವಿಭಾನ್ತಮೇಕಮ್ |
ಸದಾ ನಿರಾಲಮ್ಬ-ಸಮಾಧಿಗಮ್ಯಂ
ತಮೇಕದನ್ತಂ ಶರಣಂ ವ್ರಜಾಮಃ || ೫ ||

ಸ್ವಬಿಮ್ಬಭಾವೇನ ವಿಲಾಸಯುಕ್ತಂ
ಬಿನ್ದುಸ್ವರೂಪಾ ರಚಿತಾ ಸ್ವಮಾಯಾ |
ತಸ್ಯಾಂ ಸ್ವವೀರ್ಯಂ ಪ್ರದದಾತಿ ಯೋ ವೈ
ತಮೇಕದನ್ತಂ ಶರಣಂ ವ್ರಜಾಮಃ || ೬ ||

ತ್ವದೀಯ-ವೀರ್ಯೇಣ ಸಮಸ್ತಭೂತಾ
ಮಾಯಾ ತಯಾ ಸಂರಚಿತಂ ಚ ವಿಶ್ವಮ್ |
ನಾದಾತ್ಮಕಂ ಹ್ಯಾತ್ಮತಯಾ ಪ್ರತೀತಂ
ತಮೇಕದನ್ತಂ ಶರಣಂ ವ್ರಜಾಮಃ || ೭ ||

ತ್ವದೀಯ-ಸತ್ತಾಧರಮೇಕದನ್ತಂ
ಗಣೇಶಮೇಕಂ ತ್ರಯಬೋಧಿತಾರಮ್ |
ಸೇವನ್ತ ಆಪೂರ್ಯಮಜಂ ತ್ರಿಸಂಸ್ಥಾ-
ಸ್ತಮೇಕದನ್ತಂ ಶರಣಂ ವ್ರಜಾಮಃ || ೮ ||

ತತಸ್ತ್ವಯಾ ಪ್ರೇರಿತ ಏವ ನಾದ-
ಸ್ತೇನೇದಮೇವಂ ರಚಿತಂ ಜಗದ್ವೈ |
ಆನನ್ದರೂಪಂ ಸಮಭಾವಸಂಸ್ಥಂ
ತಮೇಕದನ್ತಂ ಶರಣಂ ವ್ರಜಾಮಃ || ೯ ||

ತದೇವ ವಿಶ್ವಂ ಕೃಪಯಾ ತವೈವ
ಸಮ್ಭೂತಮಾದ್ಯಂ ತಮಸಾ ವಿಭಾತಮ್ |
ಅನೇಕರೂಪಂ ಹ್ಯಜಮೇಕಭೂತಂ
ತಮೇಕದನ್ತಂ ಶರಣಂ ವ್ರಜಾಮಃ || ೧೦ ||

ತತಸ್ತ್ವಯಾ ಪ್ರೇರಿತಮೇವ ತೇನ
ಸೃಷ್ಟಂ ಸುಸೂಕ್ಷ್ಮಂ ಜಗದೇಕಸಂಸ್ಥಮ್ |
ಸತ್ತ್ವಾತ್ಮಕಂ ಶ್ವೇತಮನನ್ತಮಾದ್ಯಂ
ತಮೇಕದನ್ತಂ ಶರಣಂ ವ್ರಜಾಮಃ || ೧೧ ||

ತದೇವ ಸ್ವಪ್ನಂ ತಪಸಾ ಗಣೇಶಂ
ಸಂಸಿದ್ಧಿರೂಪಂ ವಿವಿಧಂ ಬಭೂವ |
ಸದೇಕರೂಪಂ ಕೃಪಯಾ ತವಾಽಪಿ
ತಮೇಕದನ್ತಂ ಶರಣಂ ವ್ರಜಾಮಃ || ೧೨ ||

ಸಮ್ಪ್ರೇರಿತಂ ತಚ್ಚ ತ್ವಯಾ ಹೃದಿಸ್ಥಂ
ತಥಾ ಸುದೃಷ್ಟಂ ಜಗದಂಶರೂಪಮ್ |
ತೇನೈವ ಜಾಗ್ರನ್ಮಯಮಪ್ರಮೇಯಂ
ತಮೇಕದನ್ತಂ ಶರಣಂ ವ್ರಜಾಮಃ || ೧೩ ||

ಜಾಗ್ರತ್ಸ್ವರೂಪಂ ರಜಸಾ ವಿಭಾತಂ
ವಿಲೋಕಿತಂ ತತ್ಕೃಪಯಾ ತಥೈವ |
ತದಾ ವಿಭಿನ್ನಂ ಭವದೇಕರೂಪಂ
ತಮೇಕದನ್ತಂ ಶರಣಂ ವ್ರಜಾಮಃ || ೧೪ ||

ಏವಂ ಚ ಸೃಷ್ಟ್ವಾ ಪ್ರಕೃತಿಸ್ವಭಾವಾ-
ತ್ತದನ್ತರೇ ತ್ವಂ ಚ ವಿಭಾಸಿ ನಿತ್ಯಮ್ |
ಬುದ್ಧಿಪ್ರದಾತಾ ಗಣನಾಥ ಏಕ-
ಸ್ತಮೇಕದನ್ತಂ ಶರಣಂ ವ್ರಜಾಮಃ || ೧೫ ||

ತ್ವದಾಜ್ಞಯಾ ಭಾನ್ತಿ ಗ್ರಹಾಶ್ಚ ಸರ್ವೇ
ನಕ್ಷತ್ರರೂಪಾಣಿ ವಿಭಾನ್ತಿ ಖೇ ವೈ |
ಆಧಾರಹೀನಾನಿ ತ್ವಯಾ ಧೃತಾನಿ
ತಮೇಕದನ್ತಂ ಶರಣಂ ವ್ರಜಾಮಃ || ೧೬ ||

ತ್ವದಾಜ್ಞಯಾ ಸೃಷ್ಟಿಕರೋ ವಿಧಾತಾ
ತ್ವದಾಜ್ಞಯಾ ಪಾಲಕ ಏವ ವಿಷ್ಣುಃ |
ತ್ವದಾಜ್ಞಯಾ ಸಂಹರಕೋ ಹರೋಽಪಿ
ತಮೇಕದನ್ತಂ ಶರಣಂ ವ್ರಜಾಮಃ || ೧೭ ||

ಯದಾಜ್ಞಯಾ ಭೂರ್ಜಲಮಧ್ಯಸಂಸ್ಥಾ
ಯದಾಜ್ಞಯಾಽಪಃ ಪ್ರವಹನ್ತಿ ನದ್ಯಃ |
ಸೀಮಾಂ ಸದಾ ರಕ್ಷತಿ ವೈ ಸಮುದ್ರ-
ಸ್ತಮೇಕದನ್ತಂ ಶರಣಂ ವ್ರಜಾಮಃ || ೧೮ ||

ಯದಾಜ್ಞಯಾ ದೇವಗಣೋ ದಿವಿಸ್ಥೋ
ದದಾತಿ ವೈ ಕರ್ಮಫಲಾನಿ ನಿತ್ಯಮ್ |
ಯದಾಜ್ಞಯಾ ಶೈಲಗಣೋಽಚಲೋ ವೈ
ತಮೇಕದನ್ತಂ ಶರಣಂ ವ್ರಜಾಮಃ || ೧೯ ||

ಯದಾಜ್ಞಯಾ ಶೇಷ ಇಲಾಧರೋ ವೈ
ಯದಾಜ್ಞಯಾ ಮೋಹಕರಶ್ಚ ಕಾಮಃ |
ಯದಾಜ್ಞಯಾ ಕಾಲಧರೋಽರ್ಯಮಾ ಚ
ತಮೇಕದನ್ತಂ ಶರಣಂ ವ್ರಜಾಮಃ || ೨೦ ||

ಯದಾಜ್ಞಯಾ ವಾತಿ ವಿಭಾತಿ ವಾಯು-
ರ್ಯದಾಜ್ಞಯಾಽಗ್ನಿರ್ಜಠರಾದಿಸಂಸ್ಥಃ |
ಯದಾಜ್ಞಯಾ ವೈ ಸಚರಾಽಚರಂ ಚ
ತಮೇಕದನ್ತಂ ಶರಣಂ ವ್ರಜಾಮಃ || ೨೧ ||

ಸರ್ವಾನ್ತರೇ ಸಂಸ್ಥಿತಮೇಕಗೂಢಂ
ಯದಾಜ್ಞಯಾ ಸರ್ವಮಿದಂ ವಿಭಾತಿ |
ಅನನ್ತರೂಪಂ ಹೃದಿ ಬೋಧಕಂ ವೈ
ತಮೇಕದನ್ತಂ ಶರಣಂ ವ್ರಜಾಮಃ || ೨೨ ||

ಯಂ ಯೋಗಿನೋ ಯೋಗಬಲೇನ ಸಾಧ್ಯಂ
ಕುರ್ವನ್ತಿ ತಂ ಕಃ ಸ್ತವನೇನ ಸ್ತೌತಿ |
ಅತಃ ಪ್ರಮಾಣೇನ ಸುಸಿದ್ಧಿದೋಽಸ್ತು
ತಮೇಕದನ್ತಂ ಶರಣಂ ವ್ರಜಾಮಃ || ೨೩ ||

ಗೃತ್ಸಮದ ಉವಾಚ –
ಏವಂ ಸ್ತುತ್ವಾ ಚ ಪ್ರಹ್ಲಾದ ದೇವಾಃ ಸಮುನಯಶ್ಚ ವೈ |
ತೂಷ್ಣೀಂ ಭಾವಂ ಪ್ರಪದ್ಯೈವ ನನೃತುರ್ಹರ್ಷಸಮ್ಯುತಾಃ || ೨೪ ||

ಸ ತಾನುವಾಚ ಪ್ರೀತಾತ್ಮಾ ಹ್ಯೇಕದನ್ತಃ ಸ್ತವೇನ ವೈ |
ಜಗಾದ ತಾನ್ಮಹಾಭಾಗಾನ್ದೇವರ್ಷೀನ್ಭಕ್ತವತ್ಸಲಃ || ೨೫ ||

ಏಕದನ್ತ ಉವಾಚ –
ಪ್ರಸನ್ನೋಽಸ್ಮಿ ಚ ಸ್ತೋತ್ರೇಣ ಸುರಾಃ ಸರ್ಷಿಗಣಾಃ ಕಿಲ |
ಶೃಣು ತ್ವಂ ವರದೋಽಹಂ ವೋ ದಾಸ್ಯಾಮಿ ಮನಸೀಪ್ಸಿತಮ್ || ೨೬ ||

ಭವತ್ಕೃತಂ ಮದೀಯಂ ವೈ ಸ್ತೋತ್ರಂ ಪ್ರೀತಿಪ್ರದಂ ಮಮ |
ಭವಿಷ್ಯತಿ ನ ಸನ್ದೇಹಃ ಸರ್ವಸಿದ್ಧಿಪ್ರದಾಯಕಮ್ || ೨೭ ||

ಯಂ ಯಮಿಚ್ಛತಿ ತಂ ತಂ ವೈ ದಾಸ್ಯಾಮಿ ಸ್ತೋತ್ರ ಪಾಠತಃ |
ಪುತ್ರಪೌತ್ರಾದಿಕಂ ಸರ್ವಂ ಲಭತೇ ಧನಧಾನ್ಯಕಮ್ || ೨೮ ||

ಗಜಾಶ್ವಾದಿಕಮತ್ಯನ್ತಂ ರಾಜ್ಯಭೋಗಂ ಲಭೇದ್ಧ್ರುವಮ್ |
ಭುಕ್ತಿಂ ಮುಕ್ತಿಂ ಚ ಯೋಗಂ ವೈ ಲಭತೇ ಶಾನ್ತಿದಾಯಕಮ್ || ೨೯ ||

ಮಾರಣೋಚ್ಚಾಟನಾದೀನಿ ರಾಜ್ಯಬನ್ಧಾದಿಕಂ ಚ ಯತ್ |
ಪಠತಾಂ ಶೃಣ್ವತಾಂ ನೃಣಾಂ ಭವೇಚ್ಚ ಬನ್ಧಹೀನತಾ || ೩೦ ||

ಏಕವಿಂಶತಿವಾರಂ ಚ ಶ್ಲೋಕಾಂಶ್ಚೈವೈಕವಿಂಶತಿಮ್ |
ಪಠತೇ ನಿತ್ಯಮೇವಂ ಚ ದಿನಾನಿ ತ್ವೇಕವಿಂಶತಿಮ್ || ೩೧ ||

ನ ತಸ್ಯ ದುರ್ಲಭಂ ಕಿಞ್ಚಿತ್ತ್ರಿಷು ಲೋಕೇಷು ವೈ ಭವೇತ್ |
ಅಸಾಧ್ಯಂ ಸಾಧಯೇನ್ಮರ್ತ್ಯಃ ಸರ್ವತ್ರ ವಿಜಯೀ ಭವೇತ್ || ೩೨ ||

ನಿತ್ಯಂ ಯಃ ಪಠತೇ ಸ್ತೋತ್ರಂ ಬ್ರಹ್ಮಭೂತಃ ಸ ವೈ ನರಃ |
ತಸ್ಯ ದರ್ಶನತಃ ಸರ್ವೇ ದೇವಾಃ ಪೂತಾ ಭವನ್ತಿ ವೈ || ೩೩ ||

ಏವಂ ತಸ್ಯ ವಚಃ ಶ್ರುತ್ವಾ ಪ್ರಹೃಷ್ಟಾ ದೇವತರ್ಷಯಃ |
ಊಚುಃ ಕರಪುಟಾಃ ಸರ್ವೇ ಭಕ್ತಿಯುಕ್ತಾ ಗಜಾನನಮ್ || ೩೪ ||

ಇತೀ ಶ್ರೀ ಏಕದನ್ತಸ್ತೋತ್ರಂ ಸಮ್ಪೂರ್ಣಮ್ ||


@@@@@@@@@@@@@@