Movie: Simpallag Ond Love Story
Director: Suni
Singer: Sonu Nigam
Music: B J Bharath
ಬಾನಲಿ ಬದಲಾಗೋ ಬಣ್ಣವೇ.. ಭಾವನೆ...
ಹೃದಯವು ಹಗುರಾಗಿ.. ಹಾರುವಾ ಸೂಚನೆ...
ಮನದಾ ಹೂ ಬನದೀ.. ನೆನಪೇ ಹೂವಾಯ್ತು...
ಅದೇ ಮಾತು.. ಅದೇ ನೋಟ.. ಮನದಲಿ ಕಾಡಿದೆ...
ಅದೇ ಗಾನ.. ನಗೆ ಬಾಣ.. ಎದೆಯಲಿ ನಾಟಿದೆ...
ಮನದಿ ಏನೋ.. ಹೊಸ ಗಲಭೆ ಶುರುವಾಗಿದೆ...
ಮರೆತೆ ಏಕೆ.. ಬಳಿ ಬಂದು ಸರಿ ಮಾಡದೆ...
ಗೆಳತೀ, ನನ್ನ ಗೆಳತಿ.. ತೆರೆದೆ ಮನದ ಕಿಟಕಿ...
ಕರುಣಿಸು ಪ್ರೇಮಧಾರೆ.. ಬಯಕೆಯ ತೋರದೆ...
ಅದೇ ಮಾತು.. ಅದೇ ನೋಟ.. ಮನದಲಿ ಕಾಡಿದೆ...
ಅದೇ ಗಾನ.. ನಗೆ ಬಾಣ.. ಎದೆಯಲಿ ನಾಟಿದೆ...
ಸರದಿಯಲ್ಲಿ.. ಹೊಸ ಬಯಕೆ ಸರಿದಾಡಿದೆ...
ಹರಸಿ ಬೇಗ.. ಕರೆ ಮಾಡು ತಡ ಮಾಡದೆ...
ಹುಡುಕೀ, ನನ್ನ ಹುಡುಕಿ.. ನಟಿಸು ಕಣ್ಣ ಮಿಟುಕಿ...
ಗಮನಿಸು ಪ್ರೇಮ ಭಾಷೆ.. ಪದಗಳ ನೋಡದೆ...
ಅದೇ ಮಾತು.. ಅದೇ ನೋಟ.. ಮನದಲಿ ಕಾಡಿದೆ...
ಅದೇ ಗಾನ.. ನಗೆ ಬಾಣ.. ಎದೆಯಲಿ ನಾಟಿದೆ...
ಬಾನಲಿ ಬದಲಾಗೋ ಬಣ್ಣವೇ.. ಭಾವನೆ...
ಹೃದಯವು ಹಗುರಾಗಿ.. ಹಾರುವಾ ಸೂಚನೆ...
ಮನದಾ ಹೂ ಬನದೀ.. ನೆನಪೇ ಹೂವಾಯ್ತು...
ಅದೇ ಮಾತು.. ಅದೇ ನೋಟ.. ಮನದಲಿ ಕಾಡಿದೆ...
ಅದೇ ಗಾನ.. ನಗೆ ಬಾಣ.. ಎದೆಯಲಿ ನಾಟಿದೆ...
@@@@@@@@@@@@@@@@@@
0 Comments: