ಬಾ ಬಾ ಬಾ ನಾ ರೆಡೀ - Ba Ba Ba Na Ready Song Lyrics in kannada - Robert Kannada Movie song Lyrics

Movie : Roberrt ♪ Cast: Challenging Star Darshan , Vinnod Prabhakar
♪ Director: Tharun Kishore Sudhir ♪ Song: Ba Ba Ba Na Ready
♪ Singers: Vyasaraj Sosale, Santosh Venky, Aniruddha Sastry, Supreeth Phalguna, Nikhil Parthasarathy, Madhvesh Bharadwaj
♪ Lyrics: Dr.V. Nagendra Prasad ♪ Music: Arjun Janya

ಹಡಗು ಹಿಡಿದು ಪಡೆಯೆ ಬರಲಿ ಹೊಸಕಿ ಬಿಡುವೆ ಕಾಲಡಿ
ಡಿ ಡಿ ಡಿ
ಗುಡುಗು ಸಿಡಿಲು ಜೊತೆಗೆ ಬರಲಿ ಕೆಡವಿ ಹೊಡೆಯೋ ಗಾರುಡಿ
ಡಿ ಡಿ ಡಿ
ಹಡಗು ಹಿಡಿದು ಪಡೆಯೆ ಬರಲಿ ಹೊಸಕಿ ಬಿಡುವೆ ಕಾಲಡಿ
ಗುಡುಗು ಸಿಡಿಲು ಜೊತೆಗೆ ಬರಲಿ ಕೆಡವಿ ಹೊಡೆಯೋ ಗಾರುಡಿ

ಮೀಸೆ ತಿರುವದೇ ಪೊಗರು ಅದುಮಿಡಿ
ಅಹಂಕಾರ ಅನುವುದ ಮೊದಲು ಹೊರಗಿಡಿ
ಕಾಲು ಕೆರೆದರೆ ಎಲುಬು ಪುಡಿಪುಡಿ
ಚಾರ್ಜ್ ಮಾಡೋ ಪವರ್ ಇದೆ ಇವನು ಎವರೆಡೀ
ಧೂಮಕೇತು ನಾನು ಧಮ್ ಇದ್ದರೆ ತಡಿ

ಬಾ ಬಾ ಬಾ ಬಾ ಬಾ ನಾ ರೆಡೀ
ಬಾ ಬಾ ಬಾ ಬಾ ಬಾ ನಾ ರೆಡೀ

ಮನೆಯಲೆ ಕೊನೆ ಆಸೆ ಬರೆದಿಡಿ
ನನಗಿರೋ ಕಡುಕೋಪ ನೆನಪಿಡಿ
ಮರೆಯದೆ ತಲೆಬಾಗಿ ನಡಿ ನಡಿ
ಉಸಿರನು ಸರಿಯಾಗಿ ಬಿಗಿಹಿಡಿ

ಬಾಸ್ ಕೊಂಚ ಕೇಡಿ
ತುಂಬಾ ರಫ್ ರೌಡೀ
ಕೈಗೆ ಸ್ಪೀಡ್ ರೂಡಿ
ಮಾತು ನೋಡ್ಕೊಂಡ್ ಅಡಿ

ಧೂಳೆ ಇರದಿರೊ ಮನಸು ಕನ್ನಡಿ
ಎಂದು ಯಾರು ತಡೆಯದ ಮಿಂಚು ಆಲ್ರೆಡೀ
ಹೆದರೋ ಸಮಯ ಬಂದ್ರೆ
ನನ್ ಹೆಸರು ಗಟ್ಟೊಡಿ

ಬಾ ಬಾ ಬಾ ಬಾ ಬಾ ನಾ ರೆಡೀ
ಬಾ ಬಾ ಬಾ ಬಾ ಬಾ ನಾ ರೆಡೀ

Post a Comment