ಮಂತ್ರಾಲಯಕೆ ಹೋಗೋಣ|

Mantralayake Hogona 

ಸಾಹಿತ್ಯ: ಚಿ. ಉದಯಶಂಕರ್ ಗಾಯನ: ಡಾ. ರಾಜ್ ಕುಮಾರ್

ಮಂತ್ರಾಲಯಕೆ ಹೋಗೋಣ ಮಂತ್ರಾಲಯಕೆ ಹೋಗೋಣ ಗುರುರಾಯರ ದರುಶನ ಮಾಡೋಣ

ಮಂತ್ರಾಲಯಕೆ ಹೋಗೋಣ ಗುರುರಾಯರ ದರುಶನ ಮಾಡೋಣ ಮಂತ್ರಾಲಯಕೆ ಹೋಗೋಣ

ತುಂಗಾ ನದಿಯಲ್ಲಿ ಮೀಯೋಣ...... ಆಆಆಆಆಆಆಆಆಆಆಆಆಆಆ 

ತುಂಗಾ ನದಿಯಲ್ಲಿ ಮೀಯೋಣ ಸುರಗಂಗಾ ಸ್ನಾನವದೆನ್ನೋಣ ಮಂಗಳಮೂರುತಿ ಮಂಗಳಮೂರುತಿ ಮಂಗಳಮೂರುತಿ ರಾಘವೇಂದ್ರನ ಮಂಗಳಮೂರುತಿ ರಾಘವೇಂದ್ರನ ಅಂಘ್ರಗಳಿಗೆ ಶರಣಾಗೋಣ ಅಂಘಿಗಳಿಗೆ ಶರಣಾಗೋಣ ಅಂಘ್ರಗಳಿಗೆ ಶರಣಾಗೋಣ ಮಂತ್ರಾಲಯಕೆ ಹೋಗೋಣ 

ಅನಂತ ಜನುಮವ ಕೇಳೋಣ ಆಆಆಆಆಆಆಆಆಆಆಆಆಆಆ ಅನಂತ ಜನುಮವ ಕೇಳೋಣ ಆ ಮುಕುತಿಯು ಬೇಡ ಎನ್ನೋಣ ಜನುಮಜನುಮದಲು ಜನುಮಜನುಮದಲು ಜನುಮಜನುಮದಲು ಚರಣಕಮಲದಿ ಜನುಮಜನುಮದಲು ಚರಣಕಮಲದಿ 

ಶೃಂಗಗಳಾಗಿ ನಲಿಯೋಣ ಶೃಂಗಗಳಾಗಿ ನಲಿಯೋಣ ಶೃಂಗಗಳಾಗಿ ನಲಿಯೋಣ ಮಂತ್ರಾಲಯಕೆ ಹೋಗೋಣ ಗುರುರಾಯರ ದರುಶನ ಮಾಡೋಣ ಮಂತ್ರಾಲಯಕೆ ಹೋಗೋಣ ಹೋಗೋಣ ಹೋಗೋಣ ಆಆಆ

             @@@@@@@@@@@@@@

Post a Comment