ಚಿತ್ರ: ಕುರುಕ್ಷೇತ್ರ ಸಾಹೋ ರೇ ಸಾಹೋ
ಗಾಯನ: ವಿಜಯ ಪ್ರಕಾಶ್ ಮತ್ತು ತಂಡ
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್
ನಿರ್ದೇಶನ: ನಾಗಣ್ಣ
ನಿರ್ಮಾಣ: ಮುನಿರತ್ನ
ಸಂಗೀತ: ವಿ. ಹರಿಕೃಷ್ಣ
KURUKSHETRA SAAHO RE SAAHO
ಸಾಹೋ ರೇ ಸಾಹೋ
ಆಜಾನುಬಾಹು
ರಾಜಾಧಿರಾಜಾ ಸುಯೋಧನಾ ..... ಸುಯೋಧನಾ
ಗಾಂಧಾರಿಯ ಗರ್ಭದ ಗದಾಧರ
ಧೃತರಾಷ್ಟ್ರ ಮಹಾ ಸುತ ಮಹೀವರ
ಶತ ಸೋದರ ಅಗ್ರಜ ಶರವೀರ ... ಕೌರವ .... ಕೌರವ....
ಸಾಹೋ ರೇ ಸಾಹೋ
ಆಜಾನುಬಾಹು
ರಾಜಾಧಿರಾಜಾ ಸುಯೋಧನಾ ..... ಸುಯೋಧನಾ
ಹಸ್ತಿನಾಪುರಾ ಸಾರ್ವಭೌಮ
ಕೌರವಾಧಿಪತೀ ಸುಯೋಧನಾ ...
ಗಜಶೋಭಿತ.. ಗರ್ವಮಂಡಿತ .. ಅಬ್ಬರಿಸುತ...
ಬಂದ ನೋಡೈ
ಘನಘರ್ಜಿತ.. ರಣರಂಜಿತ.. ಹುರಿಮೀಸೆಯ..
ತಿಮಿರು ನೋಡೈ
ಹೇ ಶ್ರೀ ಮತ್ ಗುರು ಕುಲ ಚಂದ್ರಶೇಖರಾ
ಹೇ ಸರ್ವಂ ಕರತಲ ಸರ್ವ ಶ್ರೀಕರಾ .....
ಗಾಂಧಾರಿಯ ಗರ್ಭದ ಗದಾಧರ
ಧೃತರಾಷ್ಟ್ರ ಮಹಾ ಸುತ ಮಹೀವರ
ಶತ ಸೋದರ ಅಗ್ರಜ ಶರವೀರ ... ಕೌರವ .... ಕೌರವ....
ಸಾಹೋ ರೇ ಸಾಹೋ
ಆಜಾನುಬಾಹು
ರಾಜಾಧಿರಾಜಾ.... ಸುಯೋಧನಾ ..... ಸುಯೋಧನಾ
ನಟನಾದ್ಭುತ ... ಕಾವಿವೇಷ್ಠಿತ ಗುಣಪಂಡಿತ
ಅಂದಗಾರಾ....
ಜನವಂದಿತ ಅಕಳಂಕಿತ ಅಜರಾಮರ
ಮಾರಶೂರ
ಹೇ ವಿದ್ವತ್ ವರಸುತ ಕೀರ್ತಿ ಭಾಸ್ಕರ .....
ಹೇ ವಿದ್ಯುತ್ ನರ ನರ ಮಂಡಲೇಶ್ವರ .....
ಕಣ್ ಬಿಟ್ಟರೆ ದಿಕ್ಕಿಗೂ ದಿಗ್ಬಂಧನ
ಯಶ ದುಂದುಭಿ ಮೊಳಗಿಸೋ ರಣಯೋಧಾ
ಅಡಿಯಿಟ್ಟರೆ ಕಣ ಕಣ ವಿಚ್ಚೇದ ಕೌರವ ...ಕೌರವ ...
0 Comments: