Sep 5, 2020

Sojugada Sooju Mallige Lyrics – Ananya Bhat

Sojugada Sooju Mallige Lyrics – Ananya Bhat


ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ...

ಸೂಜಿಗದ ಸೂಜಿ ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ...

ಸೊಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ .. ಸೂಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡ ಮ್ಯಾಲೆ ದುಂಡು ಮಲ್ಲಿಗೆ...

ಉಚ್ಚೆಳ್ಳು ಹೂವಿನ್ ಹಾಂಗೆ ಹೆಚ್ಚಾವೋ ನಿಮ್ಮ ಪರುಸೆ ಉಚ್ಚೆಳ್ಳು ಹೂವಿನ್ ಹಾಂಗೆ ಹೆಚ್ಚಾವೋ ನಿಮ್ಮ ಪೆರುಸೆ ಹೆಚ್ಚಳಗಾರ ಮಾದೇವ ಹೆಚ್ಚಳಗಾರ ಮಾದಪ್ಪ ಬರುವಾಗ ಹಚ್ಚ ಹಂಬಲವ ಮರೇತ್ಯಾರೋ ಮಾದೇವ ನಿಮ್ಮ ಮಂಡೆ ಮಾತೆ ಮಂಡೆ ಮಾಲೆ ದುಂಡು ಮಲ್ಲಿಗೆ

ಅಂದಾವರಿ ಮುಂದಾವರಿ ಮತ್ತ ತಾವರೆ ಪುಷ್ಪ ಚಂದಕ್ಕಿ ಮಾಲೆ ಬಿಟ್ಟ .. ಮಾದೇವಾ ನಿಮ್ಮ ಚಂದಕ್ಕಿ ಮಾಲೆ ಬಿಟ್ಟಿ ಚೆಂದಕ್ಕಿ ಮಾಲೆ ಬಿಟ್ಟಿ ತುಳಸಿ ದಳವ ಮಾದಪ್ಪನ ಪೂಜೆಗೆ ಬಂದು ಮಾದೇವ ನಿಮ್ಮ

ಸೋಜಿಗದ ಸೂಜಿ ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮಾಲೆ ದುಂಡು ಮಲ್ಲಿಗೆ ...

ಸೊಜುಗದ ಸೂಸು ಮಲ್ಲಿಗೆ ಮಾದೇವ ನಿಮ್ಮ ಮಂಡ ಮ್ಯಾಲೆ ದುಂಡು ಮಲ್ಲಿಗೆ ...

ಬೆಟ್ ಹಕ್ಕೊಂಡು ಹೋಗೋರ್ಗ ಹಿ ಹಂಬಲವ್ಯಾಕ ಬೆಟ್ಟದ ಮಾದೇವ ನೀವೇ ಗತಿ ಎಂದು ಮಾದೇವ ನೀವೇ... ಬೆಟ್ಟರ್ ಮಾದೇವ ನೀವೇ ಗತಿ ಎಂದು ಅವರಿನ್ನೂ ಹಟ್ಟೇ ಹಂಬಲವ ಮರೇತ್ಯಾರೋ ಮಾದೇವ ನಿಮ್ಮ

ಸೊಜುಗದ ಸೂರು ಮಲ್ಲಿಗೆ ಮಾದೇವ ನಿಮ್ಮ ಮಂಡ ಮ್ಯಾಲೆ ದುಂಡು ಮಲ್ಲಿಗೆ...

ತಪ್ಪಾಲೆ ಬೆಳಗಿವಿ ತುಪ್ಪವಾ ಕಾಸಿದ್ಧಿ ತಪ್ಪಾಲೆ ಬೆಳಗಿವಿ ತುಪ್ಪವಾ ಕಾಸಿದ್ಧಿ ಕಿತ್ತಾಳೆ ಹಣ್ಣು ತಂದೀಪ್ತಿ ಮಾದೇವ ನಿಮ್ಮೆ ಕಿತ್ತಾಳೆ ಹಣ್ಣ ತಂದೀದ್ದಿ ಮಾದಪ್ಪ ಕಿತ್ತಾಡಿ ಬರುವ ವರಸೆಗೆ ಮಾದೇವ ನಿಮ್ಮೆ ಹೆಚ್ಚಳಗಾರ ಮಾದೇವ ಮಾದೇವ ನಿಮ್ಮ ಮಂಡೆ ಮಾಲೆ ಮಂಡೆ ಮಾಳಿ ದುಂಡು ಮಲ್ಲಿಗೆ

                @@@@@@@@@@@@@@

0 Comments: