Nov 30, 2020

amma ninna mareyadante (ಅಮ್ಮಾ ನಿನ್ನ ಮರೆಯದಂತೆ)

Amma Ninna Mareyadante (ಅಮ್ಮಾ ನಿನ್ನ ಮರೆಯದಂತೆ)

Happy Mothers' Day!! Honoring mothers and motherhood with an emotional song (ಭಾವಗೀತೆ) from Karnataka!

Kannadasonslyrics

ಸಂಗ್ರಹ: ಬೆಳ್ಳಕ್ಕಿ ಸಾಲು
ಸಾಹಿತ್ಯ: ಶ್ರೀ ತುಳಸಿ ತನಯ  
    ಗಾಯನ: ಎಂ. ಡಿ. ಪಲ್ಲವಿ, ಕೇಶವ್ ಭರದ್ವಾಜ 
ಸಂಗೀತ: ಉಪಾಸನ ಮೋಹನ್

ಅಮ್ಮಾ ನಿನ್ನ ಮರೆಯದಂತೆ ನನ್ನನ್ನೊಮ್ಮೆ ಹರಸು ತಾಯಿ

ನಿನ್ನ ನೆನಪಿನಿಂದ ನಾನು ...
ನಿನ್ನ ನೆನಪಿನಿಂದ ನಾನು ...
ಎನಿತು ಧನ್ಯನು

ಇರುಳನೊಂದು ಹಗಲು ಮಾಡಿದುಡಿದು ದಣಿದ ನಿನ್ನ ಬೆವರ

ಬೆಲೆಗೆ ಯಾವ ಸಿರಿಯು ಸಾಟಿ
ಬೆಲೆಗೆ ಯಾವ ಸಿರಿಯು ಸಾಟಿ

ನೀನೇ ದೇವರು!
ನೀನೇ ದೇವರು!

ಅಮ್ಮಾ ನಿನ್ನ ಮರೆಯದಂತೆ ನನ್ನನ್ನೊಮ್ಮೆ ಹರಸು ತಾಯಿ  
ಅಮ್ಮಾ ನಿನ್ನ ಮರೆಯದಂತೆ ನನ್ನನ್ನೊಮ್ಮೆ ಹರಸು ತಾಯಿ 

ದೊರೆಯೇ ಆದರೇನು ಧರೆಗೆತಾಯಿಗವನು ಮಗುವು ತಾನೇ?
ದೊರೆಯೇ ಆದರೇನು ಧರೆಗೆತಾಯಿಗವನು ಮಗುವು ತಾನೇ?
ತೊರೆಯ ಬಾರದವಳ ನೆನಪ
ತೊರೆಯ ಬಾರದವಳ ನೆನಪ
ಮನುಜ ಮನಗಳು
ಮನುಜ ಮನಗಳು

ಅಮ್ಮಾ ನಿನ್ನ ಮರೆಯದಂತೆ ನನ್ನನ್ನೊಮ್ಮೆ ಹರಸು ತಾಯಿ 
ಅಮ್ಮಾ ನಿನ್ನ ಮರೆಯದಂತೆ ನನ್ನನ್ನೊಮ್ಮೆ ಹರಸು ತಾಯಿ 

ತಾಯಿ ಋಣವು ತೀರಲುಂಟೆ ಜಾಣತನದ ಮಾತಿನಲ್ಲಿ  
ತಾಯಿ ಋಣವು ತೀರಲುಂಟೆ ಜಾಣತನದ ಮಾತಿನಲ್ಲಿ
ಬಾಯಿ ನೂರು ಸಾಲದಮ್ಮ
ಬಾಯಿ ನೂರು ಸಾಲದಮ್ಮ
ನಿನ್ನ ಜಪಿಸಲು
ನಿನ್ನ ಜಪಿಸಲು

ಅಮ್ಮಾ ನಿನ್ನ ಮರೆಯದಂತೆ ನನ್ನನ್ನೊಮ್ಮೆ ಹರಸು ತಾಯಿ 
ಅಮ್ಮಾ ನಿನ್ನ ಮರೆಯದಂತೆ ನನ್ನನ್ನೊಮ್ಮೆ ಹರಸು ತಾಯಿ 

ನಿನ್ನ ನೆನಪಿನಿಂದ ನಾನು ...
ನಿನ್ನ ನೆನಪಿನಿಂದ ನಾನು ...
ಎನಿತು ಧನ್ಯನು
ಅಮ್ಮಾ ನಿನ್ನ ಮರೆಯದಂತೆ ನನ್ನನ್ನೊಮ್ಮೆ ಹರಸು ತಾಯಿ 

@@@@@@@@@@@@@@

0 Comments: