Baare Baare Songs Lyrics | Naagarhaavu Movie

Baare Baare Songs Lyrics | Naagarhaavu Movie


Lyrics of Baare Baare song

ಬಾರೆ ಬಾರೆ ಚೆಂದದ ಚೆಲುವಿನ ತಾರೆ
ಬಾರೆ ಬಾರೆ ಒಲವಿನ ಚಿಲುಮೆಯ ತಾರೆ

ಕಣ್ಣಿನ ಸನ್ನೆಯ ಸ್ವಾಗತ ಮರೆಯಲಾರೆ .
ಚೆಂದುಟಿ ಮೇಲಿನ ಹೂ ನಗೆ ಮರೆಯಲಾರೆ
ಕಣ್ಣಿನ ಸನ್ನೆಯ ಸ್ವಾಗತ ಮರೆಯಲಾರೆ .


ಚೆಂದುಟಿ ಮೇಲಿನ ಹೂ ನಗೆ ಮರೆಯಲಾರೆ
ಅಂದದ ಹೆಣ್ಣಿನ ನಾಚಿಕೆ ಮರೆಯಲಾರೆ
ಮೌನ ಗೌರಿಯ ಮೋಹದಾ ಕೈ ಬಿಡಲಾರೆ .


ಬಾರೆ ಬಾ ರೆ ಚೆಂದದ ಚೆಲುವಿನ ತಾರೆ
ಒಲವಿನ ಚಿಲುಮೆಯ ತಾರೆ

ಬಾರೆ ಬಾರೆ ಚೆಂದದ ಚೆಲುವಿನ ತಾರೆ
ಬಾರೆ ಬಾರೆ ಒಲವಿನ ಚಿಲುಮೆಯ ತಾರೆ

ಕೈ ಬಳೆ ನಾದದ ಗುಂಗನು ಅಳಿಸಲಾರೆ,
ಮೈಮನ ಸೋಲುವ ಮತ್ತನು ಮರೆಯಲಾರೆ,
ಕೈ ಬಳೆ ನಾದದ ಗುಂಗನು ಅಳಿಸಲಾರೆ,


ಮೈಮನ ಸೋಲುವ ಮತ್ತನು ಮರೆಯಲಾರೆ,
ರೂಪಸಿ,ರಂಭೆಯ,ಸಂಗವ ತೊರೆಯಲಾರೆ,
ಮೌನ ಗೌರಿಯ ಮೋಹದಾ ಕೈ ಬಿಡಲಾರೆ
ಬಾರೆ ಬಾ….ರೆ…..ಚೆಂದದ ಚೆಲುವಿನ ತಾ…….ರೆ…..
ಒಲವಿನ ಚಿಲುಮೆಯ ತಾರೆ……

@@@@@@@@@@@@@


Post a Comment