Karabu Song Lyrics - Kannada

ಕರಬು ಬಾಸು ಕರಬು 

kannadasonglyrics

ಸುಮ್ನೆ ಒಡೊಗು ನಿಲ್ಲ ಬೇಡಾ ಓಡೋಗೆ ಓಡೊಗು ಕರಬು ಬಾಸು ಕರಬು 

ಸುಮ್ನೆ ಒಡೊಗು ನಿಲ್ಲ ಬೇಡಾ ಓಡೋಗೆ ಓಡೊಗು

ಡಾನುಗಳು ರೌಡಿಗಳು ಫಿದಾ ಆಗಾವ್ರೆ

ನನ್ನ ಬೇಟಿ ಮಡೋಕೆ ಮುಗಿ ಬಿದ್ದವರೆ

ಫೀಲ್ಡ್ ಅಲ್ಲಿ ನನ್ನ ಕಿಂಗ್ ಅಂಥಾರೆ 

ನನ್ನ ಕಟ್ಕೊಂಡು ನಿನ್ ಕ್ವೀನ್ ಆಗುಬಾರೆ 

ಆ ನೀನು ಕಾರ್ದಲ್ಲಿ ಬರ್ತಿನಿ ರೆಡಿ ನಾ ರೆಡಿ 

ನಾನು ಮಾಡ್ತಿಲ್ಲ ಕಣೇ ಈಗಾ ಕಾಮಿಡಿ 

ಯಾರುಗೂ ಹೆದರಾಬೆಡಾ ಗೊತ್ತಲ್ಲಾ ನಾನು ರೌಡಿ 

ತಪ್ಪಿ ನಂಗೆ ನೀನು ಬೇಡಾ ಅಂದ್ರೇ ಎಲ್ಲಾ ಪುಡಿ ಪುಡಿ

ಸೈತೈನ್ ಪೇಟೆ ಸೈಥಾನು ನೋಡಕ ಇವಾನು ಪೈಥಾನ ಯು 

ಟಕಾ ಟಕಾ ಟಕಾ ಟಂಗು ಟಾಕರ್ ಟಿಂಗ್ ಟಾಕ್ಕೂರ ಕಿಟಕೆ 

ರಾಂಗರ ತಾ ಟಕರ್ ಕಿಟಾ ಕಿಟಾ ಕಿಟಾಕೆ 

ಅಣ್ಣ ಬಂದಾ ಬಾಸ್-ಯು ಬಂದಾ ಎದ್ದು ಎರಡು ಸ್ಟೇಪ್ 

ಹಾಕೆ

ಕರಾಬು ಕರಬು ನಾ ನಿನ್ನ ನವಾಬು

ಬೀಡಾ ಅಂಗಡಿ ಬಾಬು ಒಂದ್ ಬೀಡಾ ಹಾಕು 

ಕೊಡ್ತಿನಿ ನೋಡು ಇವಾಲಿಗೆ ಕರೆಂಟ್ ಶಾಕ್-ಯು 

ಹೇಳಿ ಕೇಳಿ ಮಾಡಲ್ಲ ನಾ ಚುರು ಕ್ರ್ಯಾಕು

ನಂದು ಸ್ಟಾರ್ಟ್ ಆದ್ರೆ ಸ್ಟಾಪ್ ಇಲ್ಲಾ ಒಂದೇ ಟೇಕು 

ಓಡೋಗೆ ... 

ನಿಲ್ಲಾ ಬೇಡಾ ನೀ ಓಡೋಗೆ 

ಯಾರು ಹೇಳಂಗು ಇಲ್ಲ ನಾನ್ ಕೆಳಂಗು ಇಲ್ಲ

 ನಾನ್ ಮುಟ್ಟದ್ಮೆಲೆ ನಂದನೆ

ಕರಬು ಬಾಸು ಕರಬು 

ಸುಮ್ನೆ ಒಡೊಗು ನಿಲ್ಲ ಬೇಡಾ ಓಡೋಗೆ ಓಡೊಗು ಕರಬು ಬಾಸ್-ಯು ಕರಬು 

ಸುಮ್ನೆ ಒಡೊಗು ನಿಲ್ಲ ಬೇಡಾ ಓಡೋಗೆ ಓಡೊಗು

ಅಯ್ಯಾ ಪಾಪಿಗಳಾ ಪಾಪಿ ಅಂತ ಶಾಪ ಹಾಕ್ತಾರೆ ಪೋಲಿ ತುಂಡಾನು ಪಂಟನು ಅಂತಾ ಆಂಥಾರೆ 

ಅಬ್ಬಬಾ ರಾಕ್ಷಸ ಬಂದ ಅಂತಾರೆ 

ಎಲ್ಲಾ ಎದ್ದು ಬಿದ್ದು ಓಡಿ ಮನೆಸೆರ್ಕೊಲ್ತಾರೆ 

ನೀನು ಕೇಳ್ಬಡ ನನ್ನ ಹತ್ರ ಕ್ವಾಲಿಫಿಕೇಶನ್ 

ನಾನು ಮಾಡಲ್ಲ ಯಾವ ಕೆಲ್ಸಾ ವಿತೌಟ್ ಪರ್ಮಶಿಯನ್

ಆ ನಿಂಗೆ ಕೊಡ್ತಿನಿ ನಾನು ವಿಶೇಷ  ಸ್ಪೆಷಲ್ ಅಪ್ಲಿಕೇಶನ್ ಬರ್ಕೊ ಗಂಡಾ ನಾ ಹೆಸಾರೊ ಶಿವ ಆನ್ ಅಪ್ಲಿಕೇಶನ್

ಏ ಮಾಸ್ತಾನ್ ಪೇಟೆ ಮಸ್ತಾನು ಅಕ್ಕಿ ಪೇಟೆ ಹೈವಾನು 

ಟಕಾ ಟಕಾ ಟಕಾ ಟಂಗು ಟಾಕರ್ ಟಿಂಗ್ ಟಕ್ಕೂರ್ ಕಿಟಕೆ

ರಾಂಗರ ತಾ ಟಕರ್ ಕಿತಾ ಕಿತಾ ಕಿಟಾಟೆ 

ಅಣ್ಣ ಬಂದಾ ಬಾಸ್-ಯು ಬಂದಾ 

ಎದ್ದು ಎರಡು ಸ್ಟೇಪ್ ಹಾಕೆ...

@@@@@@@@@@@@@

Tags:

Karabu Boss Karabu Kannada LaunguageKarabu English LyricsKarabu LyricsKarabu Lyrics KannadaKarabu SongPogaru Song

Post a Comment